ಶುಕ್ರವಾರ, ಮಾರ್ಚ್ 9, 2012

ನಾನು ಈಗ ಬೆಂಗಳೂರಿನಲ್ಲಿ ಇದ್ದೇನೆ. ನಾನು ಅರೆ ಮನಸ್ಸಿನಿಂದ ಈ ಕೆಲಸ ಪ್ರಾರಂಭಿಸಿದ್ದೇನೆ. ಆದರೆ ಸಾಕಷ್ಟು ಉತ್ಸಾಹದಿಂದ, ಓಳಗಿನ ಮನಸ್ಸು ನನ್ನಂತಹ ಹಲವು ಗೆಳೆಯ ಗೆಳತಿಯರನ್ನು ಈ ಅಂಕಣ ಸೆಳೆಯಲೆಂದು, ಬೆಸೆಯಲೆಂದು ವಿನಯದಿಂದ ಬೇಡುತ್ತಿದ್ದೇನೆ.
ಸುಮ್ಮನೆ ಸುಳಿದು ಹೋಗುವ ಅಂತರಂಗದ ಮಾತುಗಳನ್ನು ಹೇಳಲು ಪ್ರಯತ್ನಿಸುವೆ. ಜೀವನವೇ ನಮ್ಮ ಗುರು. ಅದು ಕಲಿಸುವ ರೀತಿ ಅದ್ಭುತ. ಈ ದಿನ ಇಷ್ಟೇ ಸಾಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ